1.

ಯಾರಾದರೂ ಛಲಮನೆ ಮೆರೆವೆಂ ಪದ್ಯದ ಸಾರಾಂಶ ಬರೆದು ಕಳುಹಿಸಿ

Answer» THANK U ಮಚ್ಚ ಇಂದಿರಾ???
ಈ ಪದ್ಯದಲ್ಲಿ ದುರ್ಯೋಧನನ ಛಲದಲ್ಲಿ ಪಾಂಡವರ ಮೇಲೆ ಅವನಿಗಿರುವ ಸೇಡು ಎಷ್ಟಿತ್ತು ಎಂಬುದರ ಬಗ್ಗೆ ವಿವರಿಸಿದ್ದಾರೆ.ಭೀಷ್ಮನು ಯುದ್ಧದ ಛಲವನ್ನು ಬಿಟ್ಟು ಪಾಂಡವರಿಗೆ ಸಲ್ಲಬೇಕಾದ ರಾಜ್ಯವನ್ನು ಕೊಟ್ಟು ನಿನ್ನ ತಂದೆಯ ಹಾಗು ತಾಯಿಯ ಆಸೆಯನ್ನು ಈಡೇರಿಸು ಎಂದಾಗ ದುರ್ಯೋಧನನು ತಾನು ತನ್ನ ಸ್ನೇಹಿತ ಕರ್ಣ ಹಾಗು ತಮ್ಮಂದಿರನ್ನ ಕಳೆದುಕೊಂಡಿದ್ದೇನೆ ನನಗೆ ಭೂಮಿಯ ಮೇಲಿನ ಆಸೆಯಿಂದ ಯುದ್ಧ ಮಾಡುತ್ತಿಲ್ಲ ಭೀಮಾರ್ಜುನರು ಇರಬೇಕು ಇಲ್ಲವಾದರೆ ನಾನು ಇರಬೇಕು.... ಯುದ್ಧ ಮಾಡಿಯೇ ತೀರುತ್ತೇನೆ ಎಂಬ ಛಲವನ್ನು ತೋರುವುದಲ್ಲದೆ ತನ್ನ ದುಃಖವನ್ನು ಹಾಗು ಸೇಡನ್ನು ತನ್ನ ಅಜ್ಜನಾದ ಭೀಷ್ಮನೆದುರು ಹೇಳುತ್ತಾನೆ.


Discussion

No Comment Found