1.

Sentences about tamarind tree in kannada​

Answer»

EXPLANATION:

ಹುಣಸೆ (TAMARIND) ಎಲ್ಲರಿಗೂ ಪರಿಚಿತ ಸಾಂಬಾರ ಪದಾರ್ಥ. ಈ ಮರ ಮೂಲತಃ ಆಫ್ರಿಕ ಖಂಡದ ಪೂರ್ವ ಭಾಗದ್ದು. ಬಹಳ ಹಿಂದೆಯೇ ಇದು ಭಾರತಕ್ಕೆ ಪರಿಚಯಿಸಲ್ಪಟ್ಟಿತು. ಇದು ಈಗ ಭಾರತದೆಲ್ಲೆಡೆ ಸಾಲು ಮರಗಳಾಗಿ,ನೆಡುತೋಪುಗಳಾಗಿ ಬೆಳಸಲ್ಪಡುತ್ತಿದೆ



Discussion

No Comment Found

Related InterviewSolutions