1.

ಅವಧಿ: 01 ಗಂಟೆ 30 ನಿಮಿಷವಿಷಮಯ : ಕನ್ನಡಕದಿದ್ದ ಆದ| X 8 09ಪ್ರಶ್ನೆ ಆ ಎಲ್ಲಾ ಪ್ರಶ್ನೆಗಳಿಗೆ ಒಂದೊಂದು ಪೂರಕ್ ದಾಳ್ಯದಲ್ಲಿ ಆಸ್ತದ.D.1) ಕುರುಪತಿ ರ್ದರಂಗದಲ್ಲಿ ಏನನ್ನು ಮೆಟ್ಟಿ ನಡೆದನು ?2) ಘಟಿವಾಳಯ್ಯನ ಅಂಕಿತ ಯಾವುದು ?3) ಶಿವನು ಯಾರ ಜೊತೆ LG ಮಾಡಿದನು ?4) ಹುಡುಗನ ಯಾದ ಮಾತಿಗೆ ವೈದ್ಯಾಧಿಕಾರಿ ಚಿನಾಗಿ ಹೊಂದ ?S) ನೀರಿಗಾಗಿ ಕರಿಯ ಏನನ್ನು ತರುತ್ತಿದ್ದ ?6) ಬೋಳಿಸಂಕರನ ಆರು ಯಾವುದು ?1) ಬೋಳೇಶಂಕರನ ಅಣ್ಣ-ಅತ್ತಿಯರಿಗೆ ಉಂಟಾದ ಆಸ ಯಾವುದು ?8) ಮಿಶಾಚಿಗಳು ಯಾರ ಹೆಸರು ಹೇಳಿದರ ಹೆದರುತ್ತವೆ ?3 x 3 = 94 X 4 = 16ಪ್ರಶ್ನೆ : ಯಾವುದಾದರೂ 6 ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.2 X 4 = 121) ಕಾಲು ಮತ್ತು ದೇಹವನ್ನು ಯಾವುದಕ್ಕೆ ಹೋಲಿಸಲಾಗಿದೆ ?2) ವೃಕ್ಷವನ್ನು ಆದಿಕೇಶವ `ಹೇಗೆ ಸಲಹುತ್ತಾನೆ ?3) ವೈದ್ಯಾಧಿಕಾರಿಗೆ ಹುಡುಗ ಹೇಗೆ ಕಂಡನು ?4) ರಾಗಿ ಬೀಸುವ ಕಲ್ಲನ್ನು ಕುರಿತು ಜನಪದ ಹೆಣ್ಣುಮಕ್ಕಳ ಪ್ರಾರ್ಥನೆ ಯಾವುದು ?S) ಬುದ್ಧನ “ಏನಯ ಪಿಟಿ ಕಾ" ಗ್ರಂಥದಲ್ಲಿ ಯಾರಿಂದ ದೂರವಿರಬೇಕೆಂದು ಎಚ್ಚರಿಸಿದ್ದಾನೆ ?6) ಬೆಟ್ಟದ ಮೇಲಿನ ದೇವತೆಯು ಬೋಳೇಶಂಕರನ ಅಣ್ಣ-ಅತ್ತಿಗೆಯರಿಗೆ ಹೇಗೆ ಕಾಣಿಸುತ್ತಾನೆ ?7) ಸಾವ್ಯಾರಣ್ಣನು ತನ್ನ ಸಹೋದರರಿಗೆ ಆಸ್ತಿಯನ್ನು ಹೇಗೆ ಹಂಚಿದ ?ಪ್ರಶ್ನೆ ಇ : ಯಾವುದಾದರೂ ಮೂರು ವಾಕ್ಯಗಳ ಸಂದರ್ಭ ಸೂಚಿಸಿ ಸ್ವಾರಸ್ಯ ವಿವರಿಸಿ.1)ಜನನೀಸ್ತನ್ಯಮನುಂಡೆನಾಲಿ ಬಳಿಕ ನೀಂ2) ತುಟಿ ಬಣ್ಣ ಕೆಡದಂತೆ ಚಮಚೆಯಲ್ಲಿ ತಿನ್ನುವ ಚಲುವೆಯರು3) ಬ್ಯಾಂಕಿನಲ್ಲಿ ಕೂಡಿಸಿಟ್ಟು ಮದುವೆ ಆದ ಮೇಲೆ ಹೆಂಡತಿಗೆ ಕೊಡ್ತೀನಿ.4) ಒಂದು ಹೊತ್ತು ರೊಟ್ಟಿ ತಿನ್ನದಿದ್ರೆ ನಾನೇನು ಸಾಯುವುದಿಲ್ಲ.ಪ್ರರ ಈ : ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಐದು ಆರು ವಾಕ್ಯಗಳಲ್ಲಿ ಉತ್ತರಿಸಿರಿ.1) ದೇಹವೆಂಬ ಬಂಡಿಯನ್ನು ಹೇಗೆ ನಡೆಸಬೇಕೆಂದು ತಿಳಿಸಲಾಗಿದೆ ?2) ಶಿವನು ಚೆನ್ನಯ್ಯನ ಮನೆಯಲ್ಲಿ ಊಟ ಮಾಡಿದ ಪ್ರಸಂಗವನ್ನು ವಿವರಿಸಿ.3) ಕರಿಸಿದ್ದೆ ಗೌಡ ತನ್ನ ಮೊಮ್ಮಗನಿಗೆ ಗಾಂಧಿಯ ಹೆಸರಿಡಲು ಕಾರಣವೇನು ?4) ಹಳ್ಳಿಯ ಜನ ಕೈಯಲ್ಲಿ ಮುದ್ದೆ ತಿನ್ನುವ ಚಿತ್ರಣವನ್ನು ವಿವರಿಸಿ.5) ಚೋಳೇಶಂಕರ ಮತ್ತು ಅವನ ಅಣ್ಣಂದಿರನ್ನು ಭಾಗವತರು ಹೇಗೆ ಪರಿಚಯಿಸುತ್ತಾರೆ ?ಪ್ರಶ್ನೆ ಉ : ಯಾವುದಾದರೂ ಒಂದು ಪದ್ಯದ ಭಾವಾರ್ಥವನ್ನು ಬರೆಯಿರಿ.5 X 1 = 51) ಗುರುಪಣ್ಣಿದ ಚಕ್ರವ್ಯೂಹಹರಚನ ಪಜರ್ಗರಿದು ಪುಗಲದಂ ಪೊಕ್ಕುರಣಾಜೀರದೂರಿನೃಪರನಿಕ್ಕಿದೆನರಸುತ ನಿನೋರಗೆ ದೂರಗೆ ಗಂಡರು ಮೊಳರ.2) ಲೋಕದ ಚೇಷ್ಟೆಗೆ ರವಿ ಬೀಜವಾದಂತೆಕರಣಂಗಳ ಚೇಷ್ಟೆಗೆ ಮನವೇ ಬೀಜಎನಗೂಳ್ಳದೂಂದು ಮನಆ ಮನ ನಿನ್ನಲ್ಲಿ ಸಿಲುಕಿದ ಬಳಿಕಎನಗೆ ಭವವುಂಟೆ ಚನ್ನಮಲ್ಲಿಕಾರ್ಜುನआंसर टेल मी प्लीज ​

Answer»

ANSWER:

PLEASE MARK this BRAINLIEST please



Discussion

No Comment Found

Related InterviewSolutions